• search
  • Live TV
By : Oneindia Video Kannada Team
Published : January 09, 2019, 04:43
Duration : 01:10

ಮೆಕಲಮ್, ಕ್ರಿಸ್‌ಲಿನ್ ಅರ್ಧಶತಕ, ಸಿಡ್ನಿ ಸೋಲಿಸಿದ ಬ್ರಿಸ್ಬೇನ್

ಸಿಡ್ನಿ ಶೋಡೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 8) ನಡೆದ ಬಿಗ್ ಬ್ಯಾಷ್ ಲೀಗ್ 2018-19ರ 24ನೇ ಪಂದ್ಯದಲ್ಲಿ ಸಿಡ್ನಿ ಥಂಡರ್ಸ್ ವಿರುದ್ಧ ಬ್ರಿಸ್ಬೇನ್ ಹೀಟ್ 15 ರನ್ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಜಯ ಸಾಧಿಸಿದೆ. ಬ್ರೆಂಡನ್ ಮೆಕಲಮ್, ಕ್ರಿಸ್‌ಲಿನ್ ಆಕರ್ಷಕ ಅರ್ಧ ಶತಕ ತಂಡದ ಗೆಲುವಿಗೆ ನೆರವಾಯಿತು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!