• search
  • Live TV
By : Oneindia Video Kannada Team
Published : February 18, 2020, 04:00
Duration : 01:30

ಕೊನೆಗೂ ಎಲ್ಲರೂ ಅಂದುಕೊಂಡಂತೆ ಆಯ್ತು

ಎಬಿಡಿ ವಿಲಿಯರ್ಸ್ ಮತ್ತೆ ಕ್ರಿಕೆಟ್‌ನಲ್ಲಿ ಮಿಂಚು ಹರಿಸುವ ಸುದ್ದಿ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ವಾಪಾಸ್ ಬರುವ ನಿರ್ಧಾರಕ್ಕೆ ಡಿವಿಲಿಯರ್ಸ್ ಬಂದಿದ್ದಾರೆ. ಡಿವಿಲಿಯರ್ಸ್ ಈ ನಿರ್ಧಾರಕ್ಕೆ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!