By : Oneindia Kannada Video Team
Published : March 13, 2017, 12:28

ಎಸ್ ಎಂ ಕೃಷ್ಣ ಅವರು ಬಿಜೆಪಿಗೆ ಹೋದರೆ ರಾಷ್ಟ್ರಪತಿ ಪಟ್ಟ ಕೊಡುತ್ತ? ಮಾರ್ಗರೆಟ್ ಆಳ್ವ ಅವರ ಪ್ರಶ್ನೆ.

ಮಾರ್ಗರೆಟ್ ಆಳ್ವ ಅವರು ಹಿರಿಯ ಕಾಂಗ್ರೆಸ್ ನಾಯಕಿ ಹಾಗು ಭಾರತ ರಾಜ್ಯದ ರಾಜಸ್ಥಾನದ ಗವರ್ನರ್ ಜೊತೆಗೆ ಮಾರ್ಗರೆಟ್ ಅವರು ಉತ್ತರಾಖಂಡ್ ನ ಮಾಜಿ ಗೋವರ್ನರ್ ಕೂಡ. ಕೃಷ್ಣ ಅವರಿಗೆ ಎಲ್ಲವನ್ನು ಕೊಟ್ಟಿರುವ ಕಾಂಗ್ರೆಸ್ ರಾಷ್ಟ್ರಪತಿ ಪಟ್ಟ ಒಂದು ಕೊಡೋದು ಬಾಕಿ ಇತ್ತು. ಆದರೆ ಈ ಪಟ್ಟ ಕೃಷ್ಣ ಅವರಿಗೆ ಬಿಜೆಪಿ ಕೊಡುತ್ತ ಇಲ್ವಾ ಗೊತ್ತಿಲ್ಲ ಅಂತ ಮಾರ್ಗರೆಟ್ ಅವರು ಲೇವಡಿ ಮಾಡ್ತಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!