By: Oneindia Kannada Video Team
Published : March 22, 2017, 01:49

ಮಾರ್ಚ್ 22 , ವಿಶ್ವ ಜಲ ದಿನ

Subscribe to Oneindia Kannada

ಮಾರ್ಚ್ 22 , ಇಂದು ವಿಶ್ವ ಜಲ ದಿನ. ಪ್ರತಿಯೊಂದು ಹನಿಗೂ ಅದರದೇ ಆದ ಮಹತ್ವ ಇದೆ. ಇಂಥ ವಿಶ್ವ ಜಲ ದಿನದಂದು ನಾವು ನೀರನ್ನು ಉಳಿಸುವ ದಾರಿಗಳನ್ನ ಕಂಡುಹಿಡಿದು ನೀರನ್ನ ಉಳಿಸಬೇಕು. ಇನ್ನು, ವಿಶ್ವ ಜಲದಿನದ ಅಂಗವಾಗಿ ಬೆಂಗಳೂರು ಜಲಮಂಡಳಿಯಲ್ಲಿ ಮಾ.22ರಂದು ಬೆಂಗಳೂರಿನಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!