By: Oneindia Kannada Video Team
Published : January 30, 2017, 06:35

ಮಂತ್ರಿಮಾಲ್‍ ಸೇಫ್, ಇನ್ನೆರಡು ದಿನಗಳಲ್ಲಿ ಮತ್ತೆ ಓಪನ್!

Subscribe to Oneindia Kannada

ನಾಲ್ಕನೇ ಮಹಡಿಯ ಗೋಡೆ ಕುಸಿದು ನಾಲ್ವರು ಸಿಬ್ಬಂದಿ ಗಾಯಗೊಂಡು ಆತಂಕ ಸೃಷ್ಟಿಸಿ ಮುಚ್ಚಿಹೋಗಿದ್ದ ಮಂತ್ರಿಮಾಲ್‍ನ್ನು ಇನ್ನೊಂದೆರಡು ದಿನಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಮಂತ್ರಿಮಾಲ್ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದೃಢತೆ ಪ್ರಮಾಣ ಪತ್ರ ಸಿದ್ದವಾಗಿದ್ದು , ಗ್ರಾಹಕರು, ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದಾಗಿದೆ ಎಂದು ನಗರ ಯೋಜನೆ ಸಹಾಯಕ ನಿರ್ದೇಶಕ ಎನ್.ತಿಪ್ಪಣ್ಣ ಬಿಬಿಎಂಪಿ ಆಯುಕ್ತರಿಗೆ ವರದಿ ನೀಡಿದ್ದು , ಇನ್ನೆರಡು ಮೂರು ದಿನಗಳಲ್ಲಿ ಮಂತ್ರಿಮಾಲ್ ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!