By: Oneindia Kannada Video Team
Published : January 31, 2017, 01:46

ವಿಜಯ್ ಮಲ್ಯಗೆ ಬ್ಯಾಂಕ್ ಸಾಲ ಕೊಡಿಸಿದ್ರ ಮನಮೋಹನ್ ಸಿಂಗ್

Subscribe to Oneindia Kannada

ಯುಪಿಎ ಸರ್ಕಾರದ ಅವಧಿಯಲ್ಲಿ ಕಿಂಗ್​ಫಿಷರ್ ಏರ್​ಲೈನ್ಸ್ ನಷ್ಟದ ಸುಳಿಗೆ ಸಿಲುಕಿರುವ ಬಗ್ಗೆ ತಿಳಿದಿದ್ದರೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮಲ್ಯ ಬ್ಯಾಂಕ್ ಸಾಲ ಪಡೆದುಕೊಳ್ಳುವುದಕ್ಕೆ ನೆರವಾಗಿದ್ದರೆಂಬುದನ್ನು ಬಿಜೆಪಿ ದಾಖಲೆಗಳ ಸಮೇತ ಬಯಲಿಗೆಳೆದಿರುವುದು ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!