By : Oneindia Kannada Video Team
Published : August 31, 2017, 09:52

ಕೋಮು ಸೂಕ್ಷ್ಮ ಮಂಗಳೂರಿಗೆ ಬಂದಿಳಿದ ಶಸ್ತ್ರ ಸಜ್ಜಿತ ಕ್ಷಿಪ್ರ ಪ್ರಹಾರ ದಳ

ಮಂಗಳೂರಿನಲ್ಲಿ ಒಂದು ಕಡೆ ಗಣೇಶ್ ವಿಸರ್ಜನೆ ಕಾರ್ಯಕ್ರಮಗಳಿದ್ದರೆ ಇನ್ನೊಂದು ಕಡೆ ಬಕ್ರಿದ್ ಹಬ್ಬ ಇದ್ರ ನಡುವೆ ಬಿಜೆಪಿ ಪ್ರತಿಭಟನೆ ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಆರ್.ಎ.ಎಫ್ ಪಡೆಯನ್ನು ಮಂಗಳೂರಿಗೆ ಕರೆಸಿಕೊಂಡಿದೆ.ಆರ್.ಎ.ಎಫ್ ಪಡೆಯ ಒಂದು ಪ್ಲಟೂನ್ ಈಗಾಗ್ಲೇ ಮಂಗಳೂರಿಗೆ ಆಗಮಿಸಿದ್ದು ನಗರದಾದ್ಯಂತ ಮಿಂಚಿನ ಫ್ಲ್ಯಾಗ್ ಮಾರ್ಚ್ ನಡೆಸಿದೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!