By: Oneindia Kannada Video Team
Published : July 07, 2017, 05:59

ಉತ್ತಮ ಗುಣಮಟ್ಟದ ಜೀವನಕ್ಕೆ ದೇಶದಲ್ಲೇ ಮಂಗಳೂರು ನಂಬರ್ ಒನ್

Subscribe to Oneindia Kannada

ನಂಬಿಯೋ ಕ್ವಾಲಿಟಿ ಆಫ್ ಲೈಫ್ ಇಂಡೆಕ್ಸ್ ವರದಿ ಬಿಡುಗಡೆ ಮಾಡಿದ್ದು, ಇದೀಗ ಚರ್ಚೆಯೊಳಗೆ ಮಂಗಳೂರು ಬಂದಿದೆ. ಅತ್ಯುತ್ತಮ ಜೀವನ ಸಾಗಿಸಲು ಕರ್ನಾಟಕದ ಮಂಗಳೂರು ದೇಶದಲ್ಲೇ ನಂಬರ್ ಒನ್ ಎಂಬುದನ್ನು ಅಂಕಿ-ಅಂಶಗಳು ಕೂಡ ಸಾರುತ್ತಿವೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!