By: Oneindia Kannada Video Team
Published : May 15, 2017, 01:16

ಕಾರ್ ಡ್ರೈವಿಂಗ್ ಮಾಡುವಾಗ ಮೊಬೈಲ್ ಉಪಯೋಗಿಸಿದರೆ ಶಿಕ್ಷೆ ಗ್ಯಾರಂಟಿ

Subscribe to Oneindia Kannada

ಕಾರಿನಲ್ಲಿ ಹೋಗುವಾಗ ಮೊಬೈಲುಗಳಲ್ಲಿ ಮಾತನಾಡುತ್ತಾ ಅಥವಾ ಸ್ಟಿಯರಿಂಗ್ ನಡುವೆ ಮೊಬೈಲ್ ಇಟ್ಟುಕೊಂಡು ವಿಡಿಯೋ ನೋಡುತ್ತಾ ಕಾರು ಚಲಾಯಿಸುವವರನ್ನ ಯಾರಾದ್ರೂ ನೋಡಿ ಫೋಟೋ ತೆಗೆದು ಕುಡ್ಲ ಟ್ರಾಫಿಕ್ ಗ್ರೂಪ್ ಗೆ ಅಪ್ಲೋಡ್ ಮಾಡಿದರೆ ಪೊಲೀಸರು ನಿಮ್ಮ ವಿರುದ್ಧ ಕೇಸು ದಾಖಲಿಸುವುದು ಗ್ಯಾರಂಟಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!