By : Oneindia Kannada Video Team
Published : April 12, 2018, 01:13

ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಗಾಂಧಿ ಪ್ರತಿಮೆಯೆದುರು ಧರಣಿ

ಮಂಗಳೂರಿನ ಗಾಂಧಿ ಪ್ರತಿಮೆ ಎದುರು ಸಂಸದ ನಳಿನ್ ಧರಣಿ ಕೂತಿದ್ದಾರೆ. ಹಂಪನಕಟ್ಟೆಯ ಪುರಭವನದ ಮುಂದೆ ಒಂದು ದಿನದ ಉಪವಾಸ ಮಾಡಲಿದ್ದು ಪ್ರಧಾನಿ ಮೋದಿ ಕೂಡ ಬಿಜೆಪಿ ಕಾರ್ಯಕರ್ತರ ಉಪವಾಸ ಧರಣಿ ಬೆಂಬಲಿಸಿದ್ದಾರೆ.ಸಂಸದರ ಜೊತೆಗೆ ಜಿಲ್ಲೆಯ ಬಿಜೆಪಿ ಪ್ರಮುಖರು ಕೂಡ ಈ ಧರಣಿಯಲ್ಲಿ ಭಾಗಿಯಾಗಿದ್ರು. ಇನ್ನು ಈ ಧರಣಿಗೆ ಕಾರಣ ತಿಳಿಯಬೇಕಾದರೆ ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!