By: Oneindia Kannada Video Team
Published : October 07, 2017, 12:49

ತಳ್ಳಾಡಿ ಶರ್ಟಿನ ಗುಂಡಿ ಕಿತ್ತು, ಸ್ವಕ್ಷೇತ್ರದಲ್ಲೇ ಖಾದರ್ ಗೆ ಅವಮಾನ

Subscribe to Oneindia Kannada

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಅವರಿಗೆ ತಮ್ಮ ಸ್ವ ಕ್ಷೇತ್ರದಲ್ಲಿಯೇ ಜನರು ಅವಮಾನ ಮಾಡಿದ್ದಾರೆ..ಅವರ ಶರ್ಟಿನ ಗುಂಡಿ ಕಿತ್ತು ಹಾಕಿ ಪ್ರತಿಭಟಿಸಿದ್ದಾರೆ ಹಾಗಿದ್ರೆ ಏನು ಆ ಘಟನೆ ಈ ವೀಡಿಯೋ ನೋಡಿ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!