By: Oneindia Kannada Video Team
Published : March 27, 2017, 03:57

ದೇಶದಲ್ಲೇ ಮಂಗಳೂರು ಜೀವನಯೋಗ್ಯ ನಗರ

Subscribe to Oneindia Kannada

ಇಡೀ ಮಂಗಳೂರು ಇಂದು ಸಂತೋಷದಿಂದ ತೇಲುತ್ತಿದೆ. ನಮ್ಮ ಮಂಗಳೂರಿಗೆ ಬಂತು ದೊಡ್ಡ ಗುಡ್ ನ್ಯೂಸ್. ದೇಶದಲ್ಲೇ ಗುಣಮಟ್ಟದ ಜೀವನ ಸಾಗಿಸಲು ಅತ್ಯಂತ ಪ್ರಶಸ್ತ ತಾಣ ಎಂಬ ಪಟ್ಟ ನಮ್ಮ ಹೆಮ್ಮೆಯ ಮಂಗಳೂರಿಗೆ ಸಿಕ್ಕಿದೆ. ಜತೆಗೆ ಜಾಗತಿಕ ಆರೋಗ್ಯ ಸೇವೆಗಳ ಪಟ್ಟಿಯಲ್ಲೂ ಮಂಗಳೂರಿಗೆ 12ನೇ ಸ್ಥಾನ ಲಭಿಸಿದೆ., ಈ ವಿಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!