By: Oneindia Kannada Video Team
Published : April 24, 2017, 06:25

ಮಂಗಳೂರಿನಲ್ಲಿ ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸುವಂತಿಲ್ಲ

Subscribe to Oneindia Kannada

ಮಂಗಳೂರು ನಗರದ ರಸ್ತೆಗಳಲ್ಲಿ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗಾಗಲೇ 75 ಸಿಸಿ ಕ್ಯಾಮರಾಗಳನ್ನು ಟ್ರಾಫಿಕ್ ಸಮಸ್ಯೆ ಅತಿಯಾಗಿರುವ ಹಾಗೂ ಉಲ್ಲಂಘನೆಗಳು ಹೆಚ್ಚಾಗಿ ನಡೆಯುವ 45 ಸ್ಥಳಗಳಲ್ಲಿ ಸ್ಥಾಪಿಸಿದ್ದಾರೆ. ಇವು ಹೈ-ರೆಸೊಲ್ಯೂಶನ್ ಕ್ಯಾಮರಾಗಳಾಗಿದ್ದು ವಾಹನಗಳ ನಂಬರ್ ಪ್ಲೇಟ್ ಹಾಗೂ ಬಣ್ಣಗಳನ್ನೂ ಗುರುತಿಸಬಲ್ಲಷ್ಟು ಸಶಕ್ತವಾಗಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!