By: Oneindia Kannada Video Team
Published : February 04, 2017, 11:28

ವಿಕ್ಕಿ ಗೋಸ್ವಾಮಿ, ಡ್ರಗ್ ಮಾಫಿಯಾ ಡಾನ್ ಕೀನ್ಯಾದಲ್ಲಿ ಬಂಧಿಸಲಾಗಿದೆ

Subscribe to Oneindia Kannada

ವಿಕ್ಕಿ ಗೋಸ್ವಾಮಿಯನ್ನು ಕೀನ್ಯಾದಲ್ಲಿ ಅಮೆರಿಕದ 'ಯುನೈಟೆಡ್ ಸ್ಟೇಟ್ಸ್ ಡ್ರಗ್ ಎನ್ ಫೋರ್ಸ್ ಮೆಂಟ್ ಅಡ್ಮಿನಿಸ್ಟ್ರೇಷನ್ (ಡಿಇಎ)' ಅಧಿಕಾರಿಗಳು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದಲ್ಲಿ ದೊರೆಯಾಗಿ ಮೆರೆದಿರುವ ವಿಕ್ಕಿಯನ್ನು ಬಂಧಿಸಲು ಅಮೆರಿಕ ಸರ್ಕಾರ ಕೆಲವಾರು ವರ್ಷಗಳಿಂದ ಪ್ರಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಸತತವಾಗಿ ತನಿಖೆ ನಡೆಸುತ್ತಿದ್ದ ತಂಡಕ್ಕೆ ವಿಕ್ಕಿ ಕೀನ್ಯಾದಲ್ಲಿರುವ ಬಗ್ಗೆ ಖಚಿತ ಸುಳಿವು ಸಿಕ್ಕಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ತಂಡ ವಿಕ್ಕಿ ಇದ್ದ ಅಡಗುದಾಣದ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!