By: Oneindia Kannada Video Team
Published : September 07, 2017, 03:36

ಮೊಹರಂ ನಂತರ ದುರ್ಗಾಪೂಜೆ: ಇದು ಮಮತಾ ಬ್ಯಾನರ್ಜಿ ಕೋಮುವಾದ

Subscribe to Oneindia Kannada

ಅಕ್ಟೋಬರ್ ಒಂದರಂದು ಆಚರಿಸಲಾಗುವ ಮೊಹರಂ ಹಬ್ಬಕ್ಕಾಗಿ, ಇದೇ ಮಾಸಾಂತ್ಯದಲ್ಲಿ ಬರುವ ನವರಾತ್ರಿ ದುರ್ಗಾ ವಿಸರ್ಜನೆಗೆ ನಿರ್ಬಂಧ ಹೇರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರದ್ದು, ಯಾವ ರೀತಿಯ ಕೋಮು ಸೌಹಾರ್ದತೆ ಎಂದು ಪ್ರಶ್ನಿಸುವಂತಾಗಿದೆ. ಕಳೆದ ವರ್ಷದಂತೇ ಈ ಬಾರಿಯೂ ದುರ್ಗಾಪೂಜೆ ಮತ್ತು ವಿಸರ್ಜನೆಗೆ ಮಮತಾ ಬ್ಯಾನರ್ಜಿ ಹಲವು ನಿರ್ಬಂಧನೆಗಳನ್ನು ವಿಧಿಸಿದ್ದಾರೆ. ಮೊಹರಂ ಮುಗಿದ ನಂತರ ದುರ್ಗಾ ವಿಸರ್ಜನೆಗೆ ಅವಕಾಶ ನೀಡುವ ಮೂಲಕ, ಮತ್ತೆ ಮಮತಾ ಒಂದು ವರ್ಗದ ಓಲೈಕೆಗೆ ಮುಂದಾಗಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!