By: Oneindia Kannada Video Team
Published : July 17, 2017, 02:34

ಮಾಲ್ ಗಳಲ್ಲಿ ಸಾಂಪ್ರದಾಯಿಕ ಉಡುಪುಗಳಿಗೆ ನಿಷೇಧ | ಈ ವೀಡಿಯೋ ನೋಡಿ

Subscribe to Oneindia Kannada

ಸಾಂಪ್ರದಾಯಿಕತೆಯ ತವರೂರು ಭಾರತ. ಆದ್ರೆ ಇನ್ಮುಂದೆ ಭಾರತದಲ್ಲಿಯೆ ಸಾಂಪ್ರದಾಯಿಕ ಬಟ್ಟೆ ಧರಿಸುವಂತಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಮಾಲ್’ಗಳಿಗೆ ನೀವೆನಾದ್ರೂ ಟ್ರೆಡಿಷನಲ್ ಡ್ರೆಸ್ ಹಾಕಿ ಹೋದ್ರೆ ಒಳಗೆ ಬಿಡಲ್ಲ ಸಿಬ್ಬಂದಿ. ಹೆಚ್ಚು ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!