By: Oneindia Kannada Video Team
Published : February 07, 2017, 01:06

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಅವರ ವಾಗ್ದಾಳಿ

Subscribe to Oneindia Kannada

ನೋಟು ನಿಷೇಧ ನಿರ್ಧಾರವನ್ನೂ ಖರ್ಗೆ ಕಟುವಾಗಿ ಟೀಕಿಸಿದರು. ಮೋದಿ ಅವರ ನಿರ್ಧಾರದಿಂದ 125 ಮಂದಿ ಮೃತಪಟ್ಟರು. ಪ್ರಧಾನಿಯಾದವರು ಕನಿಷ್ಠ ಕ್ಷಮೆಯಾದರೂ ಕೇಳಬೇಕಿತ್ತು. ಗಾಂಧಿ ಜೀ ಈ ದೇಶಕ್ಕಾಗಿ ಪ್ರಾಣ ಬಿಟ್ಟರು. ಇಂದಿರಾ ಗಾಂಧಿ ಅವರು ತಮ್ಮ ಜೀವ ತ್ಯಾಗ ಮಾಡಿದರು. ಆದರೆ ನಿಮ್ಮ ಕುಟುಂಬದಿಂದ ಒಂದು ನಾಯಿ ಕೂಡ ಇಂಥ ತ್ಯಾಗ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!