• search
  • Live TV
By : Oneindia Video Kannada Team
Published : January 01, 2019, 12:35
Duration : 00:44

ಲೋಕಸಭೆಯಲ್ಲಿ ಜೇಟ್ಲಿ ಸವಾಲು ಸ್ವೀಕರಿಸಿದ ಖರ್ಗೆ

ಚಳಿಗಾಲದ ಸಂಸತ್ ಅಧಿವೇಶವನ್ನು ರಫೇಲ್ ಯುದ್ಧವಿಮಾನ ಖರೀದಿ ಪ್ರಕರಣ ನುಂಗಿ ಹಾಕಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಅಧಿವೇಶನದ ಕೊನೆಯ ವಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳು ರಫೇಲ್ ಸವಾಲು ಹಾಗೂ ಪ್ರತಿ ಸವಾಲು ಎದುರಿಸಲು ಸಿದ್ಧವಾಗಿವೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!