By: Oneindia Kannada Video Team
Published : December 27, 2016, 11:59

ಆನೇಕಲ್ ಬಳಿ ಮಹೇಶ್ ರೆಡ್ಡಿಯಿಂದ 1 ಕೋಟಿ ರುಪಾಯಿ ಲೂಟಿ

Subscribe to Oneindia Kannada

ಆಂಧ್ರ ಮೂಲಕ ಮಹೇಶ್ ರೆಡ್ಡಿ ಎಂಬುವವರು 1 ಕೋಟಿ ರುಪಾಯಿ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ತರುತ್ತಿದ್ದ ಸಮಯದಲ್ಲಿ ಆನೇಕಲ್ ಬಳಿ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅವರ ಮೇಲೆ ಬಾಟಲಿಗಳಿಂದ ಹಲ್ಲೆ ಮಾಡಿ ಹಣವನ್ನು ದೋಚಿದ್ದಾರೆ. ಪೊಲೀಸರು ಮಹೇಶ್ ರೆಡ್ಡಿಯನ್ನು ತೀವ್ರವಾಗಿ ವಿಚಾರಿಸುತ್ತಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!