By: Oneindia Kannada Video Team
Published : July 06, 2017, 05:23

ಮಹಾರಾಷ್ಟ್ರದ ಶನಿ ಶಿಂಗ್ನಾಪುರ್ ಗ್ರಾಮದಲ್ಲಿ ಎಲ್ಲೂ ಬಾಗಿಲಿಲ್ಲ, ಬೀಗಗಳಿಲ್ಲ

Subscribe to Oneindia Kannada

ಮಹಾರಾಷ್ಟ್ರದಲ್ಲಿರುವ ಈ ಶನಿ ಶಿಂಗ್ನಾಪುರ ಗ್ರಾಮದ ಮನೆಗಳಿಗೆ ಮುಂಬಾಗಿಲೇ ಇಲ್ಲ! ಬರೆ ಮನೆಗಳಿಗೆ ಮಾತ್ರವಲ್ಲ, ಅಂಗಡಿ ಮುಂಗಟ್ಟು, ಬ್ಯಾಂಕುಗಳಿಗೂ ಮುಂಬಾಗಿಲಿಲ್ಲ. ಏಕೆಂದರೆ ಮುಂಬಾಗಿಲು ಹಾಗೂ ಬೀಗಗಳು ನೀಡುವುದಕ್ಕಿಂತಲೂ ಹೆಚ್ಚಿನ ಸುರಕ್ಷತೆಯನ್ನು 'ಶನಿದೇವ' ನೀಡುತ್ತಾನೆ ಎಂದು ಗ್ರಾಮಸ್ಥರು ಗಾಢವಾಗಿ ನಂಬಿದ್ದಾರೆ..ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!