By : Oneindia Kannada Video Team
Published : March 17, 2017, 05:14

ನರೇಂದ್ರ ಮೋದಿ ಅಶ್ವಮೇಧ ಯಾಗವನ್ನು ವಿಫಲಗೊಳಿಸಲು ಕಾಂಗ್ರೆಸ್ ಯೋಜನೆ

ರಾಷ್ಟ್ರಮಟ್ಟದಲ್ಲಿ ಒಂದು ದೊಡ್ಡ ಮೈತ್ರಿಕೂಟವೊಂದನ್ನು ಭಾರತೀಯರು ನೋಡಲಿದ್ದಾರಾ? ಬಿಜೆಪಿಯ ಗೆಲುವಿನ ಕುದುರೆಗೆ ತಡೆ ಹಾಕುವುದಕ್ಕೆ ಸಾಧ್ಯವಿಲ್ಲವೇನೋ ಎಂಬಂಥ ಸನ್ನಿವೇಶ ಕಣ್ಣೆದುರಿಗಿದೆ. ಬಿಜೆಪಿಯ ಗೆಲುವಿನ ಓಟಕ್ಕೆ ತಡೆಹಾಕಲು ಎಲ್ಲ ಆಯ್ಕೆಗಳನ್ನು ಎದುರಿಗಿಟ್ಟು ತೂಗುತ್ತಿರುವ ಕಾಂಗ್ರೆಸ್, ದೊಡ್ಡ ಮೈತ್ರಿಕೂಟ ರಚನೆ ಆಯ್ಕೆ ಮುಂದೆ ನಿಂತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!