By : Oneindia Kannada Video Team
Published : April 10, 2018, 06:55

ರೈತ ಸೇನೆಯ ಮಹದಾಯಿ ಕಳಸ ಬಂಡೂರಿ ಹೋರಾಟ 1000 ದಿನಗಳ ಪೂರೈಸಿದ್ದು ವಿಷಾದ

ರೈತ ಸೇನಾ ಕರ್ನಾಟಕದ ನೇತೃತ್ವದಲ್ಲಿ ನರಗುಂದದಲ್ಲಿ ಶುರುವಾದಂತ ಮಹದಾಯಿ, ಕಳಸ-ಬಂಡೂರಿ ನಿರಂತರ ಧರಣಿ ಹೋರಾಟ ಇಂದಿಗೆ 1000 ನೆ ದಿನಕ್ಕೆ ಕಾಲಿಟ್ಟಿದ್ದು ನಿಜಕ್ಕೂ ದುರದೃಷ್ಟಕರ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!