By: Oneindia Kannada Video Team
Published : December 27, 2016, 11:59

ಮಂಗಳೂರಿನ ಪರಿಸರ ಪ್ರೇಮಿ ಮಾಧವ ಉಲ್ಲಾಳ್

Subscribe to Oneindia Kannada

ಮಂಗಳೂರಿನ ಪರಿಸರ ಪ್ರೇಮಿ ಮಾಧವ ಉಲ್ಲಾಳ್ ಅವರು ರಸ್ತೆಯುದ್ದಕ್ಕೂ 19 ಸಾವಿರ ಗಿಡಗಳನ್ನು ನೆಟ್ಟು ಗಮನ ಸೆಳೆದಿದ್ದಾರೆ. ಅವರಿಗೆ ಗಿಡ ನೆಡಲು ಸ್ಫೂರ್ತಿ ಬಂದಿದ್ದು ಹೇಗೆ, ಯಾವ ರೀತಿ ಗಿಡಗಳನ್ನು ನೆಟ್ಟು ಪೋಷಿಸಿದರು ಎಂಬುದನ್ನು ತಿಳಿಯಲು ಈ ವಿಡಿಯೋ ಕ್ಲಿಕ್ಕಿಸಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!