By : Oneindia Kannada Video Team
Published : January 11, 2017, 03:42

ಎಂಎಸ್ ಧೋನಿ, ನಾಯಕನಾಗಿ ಕೊನೆ ಪಂದ್ಯದಲ್ಲಿ ಸೋಲು!!

ಇಂಗ್ಲೆಂಡ್ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ನೆನ್ನೆ (ಜನವರಿ 10) ಧೋನಿ ಟಾಸ್ ಸೋತಿದ್ದಲ್ಲದೆ ಪಂದ್ಯ ಕೂಡಾ ಸೋತಿದ್ದಾರೆ. ಇಂಡಿಯಾ ಎ ಒಡ್ಡಿದ್ದ 305 ರನ್ ಗುರಿಯನ್ನು ತಲುಪಿದ ಇಂಗ್ಲೆಂಡ್ ಪಂದ್ಯ ಗೆದ್ದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!