By: Oneindia Kannada Video Team
Published : April 07, 2017, 06:35

ಎಂ ಎಸ್ ಧೋನಿಯನ್ನ ಕೀಳಾಗಿ ನೋಡಿದ ಉದ್ಯಮಿಯ ಮುಖಕ್ಕೆ ಮಂಗಳಾರತಿ

Subscribe to Oneindia Kannada

ಪುಣೆ ತಂಡವು ಗುರುವಾರ (ಏಪ್ರಿಲ್ 6) ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದ ಹಿನ್ನೆಲೆಯಲ್ಲಿ ಪುಣೆ ತಂಡದ ಆಟಗಾರ ಧೋನಿಯ ಬಗ್ಗೆ ಲಘುವಾಗಿ ಟ್ವೀಟ್ ಮಾಡಿದ್ದ ಉದ್ಯಮಿಯೊಬ್ಬರನ್ನು ಧೋನಿ ಅಭಿಮಾನಿಗಳು ಟ್ವೀಟರ್ ನಲ್ಲಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!