By : Oneindia Kannada Video Team
Published : March 21, 2018, 06:10

ಬ್ರಾಹ್ಮಣರಿಗೆ ಸವಾಲ್ ಹಾಕಿದ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಇನ್ನೂ ಹೊಗೆಯಾಡುತ್ತಲೇ ಇರುವಾಗ, ಹಿಂದೂ ಧರ್ಮಕ್ಕಿಂತ ಬ್ರಾಹ್ಮಣರು ಹೇಗೆ ಭಿನ್ನ ಎಂದು ಸಾಬೀತು ಪಡಿಸಲಿ ಎಂದು ರಾಜ್ಯ ಜನಸಂಪನ್ಮೂಲ ಖಾತೆಯ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!