By: Oneindia Kannada Video Team
Published : February 03, 2017, 12:39

ಲಿಚಿ ಹಣ್ಣು ಮಕ್ಕಳಿಗೆ ಅಪಾಯಕಾರಿ!

Subscribe to Oneindia Kannada

ಕಳೆದ ಎರಡು ದಶಕಗಳಿಂದ ಪ್ರತಿ ವರ್ಷವೂ ಭಾರಿ ಸಂಖ್ಯೆಯ ಎಳೆಯ ಮಕ್ಕಳು ಬಿಹಾರಿನ ಮುಜಾಫ್ಪರಪುರದಲ್ಲಿ ನಿಗೂಢ ಮಿದುಳಿನ ಕಾಯಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ದಿಢೀರನೆ ಅತಿಯಾದ ಜ್ವರ ಬಂದು ಪ್ರಜ್ಞೆ ಕಳೆದುಕೊಂಡು ಕೆಳಕ್ಕೆ ಉರುಳಿ ಬಿದ್ದು ಸಾವನ್ನಪ್ಪುವುದು ಏಕೆ ಎಂಬುದು ನಿಗೂಢವಾಗಿತ್ತು.ಬಿಹಾರಿನ ಜನ ಈ ನಿಗೂಢ ಕಾಯಿಲೆಯನ್ನು ‘ಚಮಕಿ ಕಿ ಬಿಮಾರಿ’ ಎಂದು ಕರೆಯುತ್ತಾರೆ. ಈ ವೀಡಿಯೊ ನೋಡಿ, ನಿಮಗೆ ಸಂಪೂರ್ಣ ಮಾಹಿತಿ ಸಿಗತ್ತೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!