By: Oneindia Kannada Video Team
Published : August 07, 2017, 12:43

ಆಗಸ್ಟ್ 7, 8 ಚಂದ್ರಗ್ರಹಣ | ಗ್ರಹಣದಿಂದ 12 ರಾಶಿಗಳ ಮೇಲಾಗುವ ಪರಿಣಾಮಗಳ ಡೀಟೇಲ್ಸ್ ವಿಡಿಯೋದಲ್ಲಿ

Subscribe to Oneindia Kannada

ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷ ಹುಣ್ಣಿಮೆಯಾದ ಇದೇ ಆಗಸ್ಟ್ 7ರಂದು ಸೋಮವಾರ ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಇದೆ. ಈ ಗ್ರಹಣದಿಂದ ಹನ್ನೆರಡು ರಾಶಿಗಳ ಮೇಲೆ ಆಗುವ ಪರಿಣಾಮಗಳೇನು ಎನ್ನುವುದನ್ನು ತಿಳಿಯುವುದಕ್ಕಾಗಿ ಈ ವೀಡಿಯೋ ನೋಡಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!