By: Oneindia Kannada Video Team
Published : August 09, 2017, 01:15

ಆಯಾ ರಾಶಿಗೆ ಆಯಾ ಬಣ್ಣಗಳು ಅದೃಷ್ಟ ತರುತ್ತವೆ | ಅದನ್ನ ತಿಳಿಯಲು ಈ ವೀಡಿಯೋ ನೋಡಿ

Subscribe to Oneindia Kannada

ಅದೃಷ್ಟ ಬಣ್ಣದ ದಾರ ಕೈಗೆ ಕಟ್ಟಿಕೊಳ್ಳುವುದರಿಂದ ಅಥವಾ ಬಟ್ಟೆ ತೊಡುವುದರಿಂದ ನಕಾರಾತ್ಮಕ ಶಕ್ತಿಯು ನಮ್ಮೆಡೆಗೆ ಸುಳಿಯದು. ಧನಾತ್ಮಕ ಗುಣಗಳು ಹಾಗೂ ಅದೃಷ್ಟಗಳು ನಾವು ಕೈಗೆತ್ತಿಕೊಂಡ ವ್ಯವಹಾರ ಮತ್ತು ಕೆಲಸಗಳು ಹೂವೆತ್ತಿದಷ್ಟು ಸುಲಭವಾಗುವುದು. ಇಂತಹ ಸುಲಭ ಉಪಾಯದಿಂದ ಒಳ್ಳೆಯದಾಗುತ್ತದೆ ಎಂದು ಖುಷಿ ಪಡುವ ಮೊದಲು ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತವೆ ಎನ್ನುವುದನ್ನು ತಿಳಿಯಲು ಈ ವೀಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!