By: Oneindia Kannada Video Team
Published : December 21, 2017, 05:27

ವಾನರ ( ಕೋತಿ ) ಜನರಿಗೆ ಹೇಗೆ ಆಶೀರ್ವಾದ ಮಾಡ್ತಿದ್ದಾರೆ ನೋಡಿ

Subscribe to Oneindia Kannada

ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವು ಅದ್ಭುತ ಆಚರಣೆಗಳು ಮತ್ತು ಅತ್ಯಾಕರ್ಷಕ ಅಭ್ಯಾಸಗಳಿಂದ ತುಂಬಿದೆ. ಭಾರತ ಹಿಂದೂ ಪ್ರಾಬಲ್ಯದ ದೇಶ. ದೇವಾಲಯಗಳು ಹಿಂದೂ ಧರ್ಮದ ಪೂಜಾ ಕೇಂದ್ರ. ಭಾರತದ ಪ್ರತಿಯೊಂದು ಭಾಗಕ್ಕೂ ಸಾವಿರಾರು ದೇವಾಲಯಗಳನ್ನು ಕಾಣಬಹುದು. ಹಿಂದೂ ಪುರಾಣಗಳ ಪ್ರಕಾರ 33 ಮಿಲಿಯನ್ ದೇವರು ಮತ್ತು ದೇವತೆ ಇದ್ದಾರೆ. ನಮ್ಮ ಕಲ್ಪನೆಗೂ ಸಿಗದ ವಿಶಿಷ್ಟ ಪೂಜಾ ಪದ್ಧತಿ ಹಾಗೂ ದೇವರುಗಳಿರುವುದು ಗಮನಾರ್ಹ. ವಾನರ ಮೂರ್ತಿಯ ಹನುಮಂತ ದೇವರನ್ನು ಹೇಗೆ ಪೂಜಿಸಬೇಕು ಎಂದು ಕೆಲವರು ಪ್ರಶ್ನಿಸಬಹುದು. ಹನುಮಂತ ದೇವರಿಗೆ ಕೋಟ್ಯಾಂತರ ಭಕ್ತರಿದ್ದಾರೆ. ಪುರುಷರು ಹನುಮಂತ ದೇವರನ್ನು ಪೂಜಿಸಬಹುದು. ಆದರೆ ಬ್ರಹ್ಮಚಾರಿಯಾಗಿರುವ ಹನುಮಂತ ದೇವರನ್ನು ಮಹಿಳೆಯರು ಪೂಜಿಸಬಾರದು ಎನ್ನುವ ನಂಬಿಕೆ ಇದೆ. ಇನ್ನು ಕೋತಿಯನ್ನ ದೇವ್ರು ಎಂದು ಕೂಡ ಪೂಜಿಸಲಾಗುವುದು. ಇಲ್ಲಿ ಕೂಡ ಈ ವಿಡಿಯೋ ನೋಡಿ ಹೇಗೆ ಜನರು ವಾನರನ ಬ್ಲೋಯ್ ಆಶೀರ್ವಾದ ಪಡೆಯುತ್ತಿದ್ದಾರೆ ಅಂತ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!