By : Oneindia Kannada Video Team
Published : July 27, 2017, 10:42
03:10
ರೈಲ್ವೆ ಯಲ್ಲಿ ನೀಡಿದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ
ರೈಲ್ವೆ ಪ್ರಯಾಣಿಕರಿಗೆ ನೀಡುವ ಆಹಾರ ತಿನ್ನಲು ಯೋಗ್ಯವಲ್ಲ ಎಂಬ ಸಿಎಜಿ ವರದಿ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ರೈಲ್ವೆ ಪ್ರಯಾಣಿಕನೋರ್ವನಿಗೆ ನೀಡಿರುವ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ . ಈ ವಿಡಿಯೋ ನೋಡಿ