By: Oneindia Kannada Video Team
Published : April 08, 2017, 01:42

ಮದ್ಯಪ್ರಿಯರಿಗೊಂದು ಬ್ಯಾಡ್ ನ್ಯೂಸ್, ಏಪ್ರಿಲ್ 20ಕ್ಕೆ ಬಾರ್ ಗಳು ಬಂದ್

Subscribe to Oneindia Kannada

ಕರ್ನಾಟಕ ಅಬಕಾರಿ ನಿಯಮ 5 ತಿದ್ದುಪಡಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏ.20ರಂದು ರಾಜ್ಯವ್ಯಾಪಿ ಮದ್ಯಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯಮಾರಾಟಗಾರರ ಸಂಘ ತಿಳಿಸಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!