By : Oneindia Kannada Video Team
Published : March 21, 2018, 06:07

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ : ಯಾವ ಪಕ್ಷಕ್ಕೆ ಗೆಲುವು?

ಚುನಾವಣೆಗೆ ಇನ್ನೇನು ಚಿಲ್ಲರೆ ಒಂದೂವರೆ ತಿಂಗಳು ಬಾಕಿಯಿರುವ ಈ ಹೊತ್ತಿನಲ್ಲಿ ನಿರ್ಣಾಯಕ 'ಲಿಂಗಾಯತ ಪ್ರತ್ಯೇಕ ಧರ್ಮ' ಘೋಷಣೆ, ಇಲೆಕ್ಷನ್ ನಲ್ಲಿ ಯಾವ ರೀತಿ ಪಕ್ಷಕ್ಕೆ ವರ್ಕೌಟ್ ಆಗುತ್ತೆ ಎನ್ನುವ ಭಯ/ನಿರೀಕ್ಷೆ ಕಾಂಗ್ರೆಸ್ಸಿಗರಿಗೇ ಬಹುವಾಗಿ ಕಾಡುತ್ತಲೇ ಇದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!