By: Oneindia Kannada Video Team
Published : April 24, 2017, 06:23

ಅರ್ ಸಿ ಬಿ ಯನ್ನು ಬಿಡಿ ಈ ತಂಡ 28 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ

Subscribe to Oneindia Kannada

ಥೈಲ್ಯಾಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ನಲ್ಲಿ ಸೌದಿ ಅರೇಬಿಯಾ ಮತ್ತು ಚೀನಾ ನಡುವಿನ ಪಂದ್ಯದಲ್ಲಿ ಅರೇಬಿಯಾ ತಂಡ ಮೊದಲು ಬ್ಯಾಟ್ ಮಾಡಿ ಬರೋಬ್ಬರಿ 418 ರನ್ ಪೇರಿಸಿತು, ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಚೀನಾ, ಕೇವಲ 28 ರನ್ ಗಳಿಗೆ ಆಲೌಟ್ ಆಗಿದೆ . ಈ ವೀಡಿಯೊ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!