By: Oneindia Kannada Video Team
Published : June 29, 2017, 03:54

ಲಿಯಾಂಡರ್ ಪೇಸ್ ATP 250 Antalya Open ಫೈನಲ್ಸ್ ನಲ್ಲಿ 25ಲಕ್ಷ ರೂಪಾಯಿಗಳಿಗೆ ಭಾಜನರಾಗಲಿದ್ದಾರೆ

Subscribe to Oneindia Kannada

ಭಾರತದ ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು, ಇಲ್ಲಿ ನಡೆಯುತ್ತಿರುವ ಅಂಟಾಲ್ಯ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದ್ದು, ಸುಮಾರು 25 ಲಕ್ಷ ರು. ಮೊತ್ತದ ಬಹುಮಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!