By: Oneindia Kannada Video Team
Published : February 16, 2017, 02:52

ಐಷಾರಾಮಿ ಮದುವೆಗಳಿಗೆ ಬ್ರೇಕ್

Subscribe to Oneindia Kannada

ಮಂಡನೆಯಾಗಿರುವ ಮಸೂದೆಯ ಕಡ್ಡಾಯ ನೋಂದಣಿ ಮತ್ತು ವ್ಯರ್ಥ ವೆಚ್ಚದ ತಡೆಗಟ್ಟುವಿಕೆ ಮಸೂದೆ-2016 ಪ್ರಕಾರ ಮದುವೆಗೆ 5 ಲಕ್ಷಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಿದ್ದರೆ ಮೊದಲೇ ಈ ಕುರಿತು ವಿವರಣೆ ನೀಡಬೇಕು ಮತ್ತು ಅದರಲ್ಲಿ 10 ಪ್ರತಿಶತದಷ್ಟು ಹಣವನ್ನು ಬಡ ಹೆಣ್ಣು ಮಕ್ಕಳ ಕಲ್ಯಾಣಾಭಿವೃದ್ಧಿಗೆ ನೀಡಬೇಕು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!