By: Oneindia Kannada Video Team
Published : February 09, 2017, 09:34

ದಿ.ಡಾ ವಿಷ್ಣುವರ್ಧನ್ ಅವರ ಸ್ನೇಹಲೋಕ ಕ್ರಿಕೆಟ್ ಟೂರ್ನಮೆಂಟ್ ಫೆಬ್ರವರಿ 12, 2017ರಿಂದ

Subscribe to Oneindia Kannada

ದಿವಂಗತ ಡಾ.ವಿಷ್ಣುವರ್ಧನ್‌ ಹುಟ್ಟು ಹಾಕಿದ್ದ ಸ್ನೇಹಲೋಕ ಕ್ರೀಡಾತಂಡದ ವತಿಯಿಂದ ಪ್ರತಿ ವರ್ಷ ನಡೆಯುತ್ತಿದ್ದ ಕ್ರಿಕೆಟ್‌ ಪಂದ್ಯಾವಳಿಯನ್ನು ಈ ಬಾರಿಯೂ ನಡೆಸಲು ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ನಿರ್ಧರಿಸಿದ್ದಾರೆ. ಈ ವರ್ಷ ಆಯೋಜಿಸಿರುವ ಡಾ.ವಿಷ್ಣುವರ್ಧನ ಕಪ್‌ ಪಂದ್ಯಾವಳಿ ಫೆ.12ರಿಂದ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!