By: Oneindia Kannada Video Team
Published : October 25, 2017, 12:35

ಸದ್ಯದಲ್ಲೇ ಲ್ಯಾಪ್ ಟಾಪ್ ಬ್ಯಾನ್ ಆಗಲಿದೆ ಎಲ್ಲಿ?

Subscribe to Oneindia Kannada

ಶೀಘ್ರದಲ್ಲೇ ಲ್ಯಾಪ್ ಟಾಪ್ ಬ್ಯಾನ್ ಆಗಲಿದೆ! ಆದರೆ ನಿಷೇಧವಾಗುತ್ತಿರುವುದು ಮನೆ ಬಳಕೆಯಿಂದಲ್ಲ. ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಬ್ಯಾಗ್ ಗಳಲ್ಲಿ ಲ್ಯಾಪ್ ಟಾಪ್ ಇಟ್ಟುಕೊಳ್ಳುವುದಕ್ಕೆ ಕತ್ತರಿ ಬೀಳಲಿದೆಯಂತೆ.ಇದಕ್ಕೆಲ್ಲಾ ಕಾರಣ ಸ್ಮಾರ್ಟ್ ಫೋನ್ ಗಳು ಸಿಡಿದು ಅನಾಹುತವಾಗುತ್ತಿರುವುದು. ಈ ಕಾರಣಕ್ಕೆ ಲ್ಯಾಪ್ ಟಾಪ್ ಗಳನ್ನೂ ಚೆಕ್ ಇನ್ ಬ್ಯಾಗ್ ನಲ್ಲಿ ಇರಿಸದಂತೆ ನಿಷೇಧ ಹೇರಲು ಅಮೆರಿಕಾದ ವಿಮಾನ ಯಾನ ಸಂಸ್ಥೆ ಚಿಂತನೆ ನಡೆಸದೆಯಂತೆ. ಲ್ಯಾಪ್ ಟಾಪ್ ನಲ್ಲಿ ಕೂಡಾ ಸ್ಮಾರ್ಟ್ ಫೋನ್ ಗಳಂತೆ ಚಾರ್ಜ್ ಮಾಡಬಲ್ಲ ಲಿಥಿಯಂ ಬ್ಯಾಟರಿ ಇರುವುದರಿಂದ ಕೆಲವು ಬಾರಿ ಸಿಡಿದು ವಿಮಾನದಲ್ಲಿ ಬೆಂಕಿ ತಗಲುವ ಅಪಾಯಗಳಾಗುವ ಸಾಧ್ಯತೆಯಿರುತ್ತದೆ. ಒಂದು ವೇಳೆ ಈ ನಿಯಮ ಜಾರಿಗೆ ಬಂದರೆ ಭಾರತದಲ್ಲೂ ಇದು ಅನ್ವಯವಾಗಬಹುದು.ಸೊ ವಿಮಾನ ಪ್ರಯಾಣಿಕರೇ ಇನ್ಮುಂದೆ ಫ್ಲೈಟ್ ಗಳಲ್ಲಿ ಲ್ಯಾಪ್ ಟಾಪ್ ಬಳಕೆ ನಿಷೇಧ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!