By : Oneindia Kannada Video Team
Published : July 07, 2017, 05:49

ಅವ್ಯವಹಾರದಲ್ಲಿ ಸಿಕ್ಕಿಬಿದ್ದ ಲಾಲು ಪ್ರಸಾದ್ ಯಾದವ್

2006ರಲ್ಲಿ ಲಾಲೂ ಪ್ರಸಾದ್ ಯಾದವ್ ರೈಲು ಮಂತ್ರಿಯಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿ ಹೋಟೆಲ್ ಟೆಂಡರ್ ವಿಷಯದಲ್ಲಿ ನಡೆಸಲಾಗಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಅವರು ಮತ್ತಿತರ ನಾಲ್ವರ ಮೇಲೆ ಶುಕ್ರವಾರ ಸಿಬಿಐ ಕೇಸನ್ನು ದಾಖಲಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!