By : Oneindia Kannada Video Team
Published : January 25, 2017, 06:57

ಕೃಂಬಿಗಲ್ ಮೊಮ್ಮಗಳು ಆನಾ ಜೊತೆ ಮಾತುಕತೆ

ಅವರು ಜರ್ಮನಿ ಇಂದ ಬಂದಿದ್ದು, ತೋಟಗಾರಿಕೆ ಕುಟುಂಬದ ಮೊಮ್ಮಗಳು ಹಾಗೆ ಕ್ರುಮ್ಬಿಗಲ್ ಒಡೆತನದ ಮೂರನೇ ತಲೆಮಾರಿನ ಕುಡಿ ಇವರು. ಇವರಿಗೆ ನಮ್ಮ ಭಾರತದ ಬಗ್ಗೆ ಹೆಮ್ಮೆ ಇದೆ. ಅವರಿಂದಾನೇ ಕೇಳೋಣ ನಮ್ಮ ಭಾರತದ ಬಗ್ಗೆ. ಈ ವೀಡಿಯೊ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!