By : Oneindia Kannada Video Team
Published : January 21, 2017, 07:25

ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ: ಬಾಳೆ ಎಲೆಯಲ್ಲಿ ಸುಂದರ ಕಲಾಕೃತಿಗಳು ಎಂ.ಹೆಚ್.ಮರಿಗೌಡ ಸ್ಮಾರಕ ಭವನದಲ್ಲಿ !

ಸುಂದರ "ಬಾಳೆ ಎಲೆಯ ಕಲಾಕೃತಿಗಳನ್ನ" ಎಂ.ಹೆಚ್. ಮರಿಗೌಡ ಸ್ಮಾರಕ ಭವನದಲ್ಲಿ ಮಾಡಲಾಗಿದೆ. ವಿಶೇಷವೆಂದರೆ ,ಈ ಕಲೆಯನ್ನ ಸಣ್ಣ ಮಕ್ಕಳು ಮಾಡಿರೋದು & ಹಾಗೆ ಅವರು ವಿದ್ಯಾರ್ಥಿಗಳು ಕೂಡ .ಇದು ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನದ ಆಕರ್ಷಣೆಯಲ್ಲೊಂದಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!