By : Oneindia Kannada Video Team
Published : March 01, 2017, 11:28

ಅನಿಲ್ ಕುಂಬ್ಳೆ ನಿವೃತ್ತಿ ಭಾಷಣದ ವೇಳೆ ಭಾವುಕರಾಗಿದ್ದ ಸಚಿನ್

ಸಚಿನ್ ತೆಂಡುಲ್ಕರ್ ಮತ್ತು ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರು. ಇವರಿಬ್ಬರು ನಿವೃತ್ತಿಯಾದಾಗ ದೇಶವೇ ಬೇಸರವಾಗಿದ್ದಂತೂ ಹೌದು . ಅನಿಲ್ ಕುಂಬ್ಳೆ ನಿವೃತ್ತಿ ಸುದ್ದಿ ಕೇಳಿ ಸಚಿನ್ ತೀರಾ ಭಾವುಕರಾಗಿದ್ದರಂತೆ. ಈ ವಿಡಿಯೋ ನೋಡಿ


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!