By: Oneindia Kannada Video Team
Published : May 11, 2017, 05:14

ಕುಮಾರಸ್ವಾಮಿ ಬರ್ತಾರೆ ನಿಮ್ಮನೆಗೆ | ಸ್ವಾಗತ ಮಾಡಲು ರೆಡಿ ಆಗಿ

Subscribe to Oneindia Kannada

ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಸಂದೇಶವನ್ನು ಸಾರೋಕೆ ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳ ವತಿಯಿಂದ ಜೂನ್ 1 ರಿಂದ ಎರಡು ವಾರಗಳ ಕಾಲ ‘ಮನೆ ಮನೆಗೆ ಕುಮಾರಣ್ಣ’ ಎಂಬ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳದ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!