By: Oneindia Kannada Video Team
Published : July 15, 2017, 05:24

ಅಕ್ಟೋಬರ್ ವೇಳೆಗೆ ಕೆ ಎಸ್ ಆರ್ ಟಿ ಸಿ ಕೆಂಪು ಬಸ್ಸು ಆಗಲಿದೆ ಸಿನಿಮಾ ಥೀಯೇಟರ್

Subscribe to Oneindia Kannada

ಕೆಎಸ್ಆರ್ಟಿಸಿ ಯ ಕೆಂಪು ಬಸ್ ಗಳಿಗೆ ಪ್ರಯಾಣಿಕರನ್ನು ಆಕರ್ಷಿಸಲು ಇದೀಗ ಸಾರಿಗೆ ನಿಗಮ ಹೊಸದೊಂದು ಪ್ರಯೋಗಕ್ಕೆ ನಿರ್ಧರಿಸಿದೆ. ವಿಮಾನ, ಐಷರಾಮಿ ರೈಲುಗಳ ಮಾದರಿಯಲ್ಲಿ ಸಾಮಾನ್ಯ ಕೆಂಪು ಬಸ್ ಗಳಲ್ಲಿ ಮನೋರಂಜನೆ ಒದಗಿಸಲು ತೀರ್ಮಾನಿಸಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!