By: Oneindia Kannada Video Team
Published : February 23, 2017, 01:09

ಕೆ ಎಸ್ ಆರ್ ಟಿ ಸಿ: ಈಗ ಹಿರಿಯ ನಾಗರಿಕರು ಶೇ.25 ರಷ್ಟು ಟಿಕೆಟ್ ದರ ಸುಲಭವಾಗಿ ಪಡೆಯಬೊಹುದು

Subscribe to Oneindia Kannada

ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರು ಇನ್ನು ಮುಂದೆ ಆರಾಮವಾಗಿ ತಮಗಿರುವ ಟಿಕೆಟ್ ದರ ಕಡಿತ ಸೌಲಭ್ಯ ಪಡೆಯಬಹುದು. ಈ ಹಿಂದೆ ಶೇಕಡಾ 25 ದರ ಕಡಿತ ಪಡೆದುಕೊಳ್ಳಲು ಕೆಎಸ್ಆರ್‌ಟಿಸಿ ಕಡೆಯಿಂದ ಪಾಸ್ ತೆಗೆದುಕೊಳ್ಳಬೇಕಾಗಿತ್ತು. ಆದರೆ ಇನ್ನು ಮುಂದೆ ಪಾಸ್ ಪಡೆಯಬೇಕಾಗಿಲ್ಲ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!