By: Oneindia Kannada Video Team
Published : October 04, 2017, 06:18

ಮೈಸೂರ್ ಕೆ ಆರ್ ಎಸ್ ನ ಪ್ರಮುಖ ಆಕರ್ಷಣೆ ಮ್ಯೂಸಿಕಲ್ ಫೌಂಟೇನ್

Subscribe to Oneindia Kannada

ಭಾರತದ ಈ ಭಾಗದಲ್ಲಿರುವ ಪ್ರಸಿದ್ಧ ಉದ್ಯಾನವನವಾದ ಬೃಂದಾವನ್ ಉದ್ಯಾನವು ತನ್ನ ಸಮ್ಮಿತೀಯ ವಿನ್ಯಾಸಕ್ಕೆ ಪ್ರಸಿದ್ಧವಾಗಿದೆ. ಇದು ಪ್ರಪಂಚದ ಅತ್ಯಂತ ಸುಂದರವಾಗಿ ನಿರ್ಮಿಸಲಾದ ಟೆರೇಸ್ ತೋಟಗಳಲ್ಲಿ ಒಂದಾಗಿದೆ. ಬೃಂದಾವನ್ ಉದ್ಯಾನವನದ ಅತ್ಯಂತ ಆಕರ್ಷಣೆಗಳಲ್ಲಿ ಒಂದಾದ ಮ್ಯೂಸಿಕಲ್ ಕಾರಂಜಿ, ಹಾಡುಗಳ ರಾಗಗಳೊಂದಿಗೆ ಸಿಂಕ್ರೊನೈಸ್ ಮಾಡಲಾದ ನೀರಿನ ಸ್ಫೋಟಗಳ ಸಂಯೋಜನೆ ನಾಟಕವಾಗಿದೆ.ಈ ವೈಭವವನ್ನು ಕಣ್ಣು ತುಂಬಿಕೊಳ್ಳಲು ದೇಶದ ಎಲ್ಲೆಡೆಯಿಂದ ಪ್ರವಾಸಿಗರು ಬರ್ತಾರೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!