By : Oneindia Kannada Video Team
Published : July 20, 2017, 10:37

ಕೋಲಾರದ ಮುಳಬಾಗಿಲಿನ ಈ ಥಿಯೇಟರ್ ನಲ್ಲಿ ದೆವ್ವದ ಕಾಟವಂತೆ

ಕೋಲಾರದ ಮುಳಬಾಗಿಲಿನಲ್ಲಿರುವ ಸಂಗಮ್ ಚಿತ್ರಮಂದಿರದಲ್ಲಿ ಭೂತ ಚೇಷ್ಟೆ ಇದೆ ಎನ್ನುತ್ತಿದ್ದಾರೆ. ಹಲವರು ಈ ಚಿತ್ರಮಂದಿರದಲ್ಲಿ ಚಿತ್ರವಿಚಿತ್ರ ಶಬ್ಧಗಳನ್ನು ಕೇಳಿದ್ದೇವೆ ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!