• search
  • Live TV
By : Oneindia Video Kannada Team
Published : January 15, 2019, 11:54
Duration : 00:57

ಡೇಟಿಂಗ್ ಮಾಡೋಕೆ ಹೋಗಿ ಓಡಿ ಬಂದ ಕೊಹ್ಲಿ..!

ಮಹಿಳೆಯರಿಗೆ ಸಂಬಂಧಿಸಿದಂತೆ ಕೀಳು ಮಟ್ಟದ ಹೇಳಿಕೆ ನೀಡಿದ ಪರಿಣಾಮ, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಮತ್ತು ಕೆ. ಎಲ್​. ರಾಹುಲ್​ ಬಿಸಿಸಿಐನಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಆದ್ರೆ 10 ವರ್ಷಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಕೊಹ್ಲಿ, ಮಹಿಳೆಯರಿಗೆ ಅಗೌರವ ತೋರುವಂತ ಮಾತುಗಳನ್ನಾಡಿದ್ರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!