By: Oneindia Kannada Video Team
Published : February 08, 2017, 12:33

ವಿರಾಟ್ ಕೊಹ್ಲಿ - ತೆಂಡುಲ್ಕರ್ ಹೋಲಿಕೆ ಸರಿಯಲ್ಲ ಎಂದ ರಿಕಿ ಪಾಂಟಿಂಗ್

Subscribe to Oneindia Kannada


ಕೊಹ್ಲಿಯನ್ನು ಇಷ್ಟು ಬೇಗ ಸಚಿನ್ಗೆ ಹೋಲಿಸುವುದು ಸರಿಯಿಲ್ಲ , ಅವರಿನ್ನೂ ಸಚಿನ್ ಅವರ ಅರ್ಧ ಹಾದಿಯನ್ನೂ ಕ್ರಮಿಸಿಲ್ಲ ಎಂದಿದ್ದಾರೆ. ಇದೇ ವೇಳೆ ಒಂದು ದಿನದ ಕ್ರಿಕೆಟ್ನಲ್ಲಿ ಕೊಹ್ಲಿಯೇ ಶ್ರೇಷ್ಠ ಬ್ಯಾಟ್ಸ್ ಮನ್ ಎನ್ನುವುದನ್ನು ಪಾಂಟಿಂಗ್ ಒಪ್ಪಿ ಕೊಂಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!