By: Oneindia Kannada Video Team
Published : July 11, 2017, 09:41

ನಮ್ಮ ತಪ್ಪುಗಳೇ ಸೋಲಿಗೆ ಕಾರಣ ಎಂದ ಕೊಹ್ಲಿ

Subscribe to Oneindia Kannada

ಭಾರತದ ದುರ್ಬಲ ಬೌಲಿಂಗ್ ಅನ್ನು ಧೂಳಿಪಟ ಮಾಡಿದ ಆರಂಭಿಕ ಆಟಗಾರ ಎವಿನ್ ಲೂಯಿಸ್ (ಅಜೇಯ 125, 62 ಎಸೆತ, 6 ಬೌಂಡರಿ, 12 ಸಿಕ್ಸರ್) ಅವರ ಆಕರ್ಷಕ ಶತಕದ ಸಹಾಯದಿಂದಾಗಿ ವೆಸ್ಟ್ ಇಂಡೀಸ್ ತಂಡ, ಭಾನುವಾರ ರಾತ್ರಿ ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತವನ್ನು 9 ವಿಕೆಟ್ ಗಳಿಂದ ಪರಾಭವಗೊಳಿಸಿತು, ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!